ತೆಲಂಗಾಣದಲ್ಲಿ ನಡೆದ ಎಸಿಬಿ ದಾಳಿಯಲ್ಲಿ ಬ್ರಷ್ಟ ಅಧಿಕಾರಿಯನ್ನು ಬಲೆಗೆ ಹಾಕಲಾಗಿದೆ.
ನಿಜಾಮಾಬಾದ್ ಪುರಸಭೆಯ ಕಂದಾಯ ಇಲಾಖೆ ಅಧೀಕ್ಷಕ ನರೇಂದರ್ ಅವರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಇವರೆಗೆ ಎ ಸಿ ಬಿ, 6.07 ಕೋಟಿ ಅಕ್ರಮ ನಡೆದಿರುವುದನ್ನು ಗುರುತಿಸಿದೆ. 2.93 ಕೋಟಿಯಷ್ಟು ನಗದು, ಖಾತೆಯಲ್ಲಿ 1.10 ಕೋಟಿ,
ಹಾಗೂ ರೂ.2.93 ಕೋಟಿ, ಅರ್ಧ ಕೆಜಿ ಚಿನ್ನ ಸೇರಿದಂತೆ 17 ಕಡೆ ಆಸ್ತಿ ಇರುವದನ್ನು ACB ಪತ್ತೆ ಹಚ್ಚಿದೆ.
