ರಾಜ್ಯ ಸರ್ಕಾರ ವಿವಿಧ ವಿಶ್ವ ವಿಧ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ.
ಧಾರವಾಡದ ಕರ್ನಾಟಕ ವಿಶ್ವವಿಧ್ಯಾಲಯಕ್ಕೆ ಕಾಂಗ್ರೇಸ್ ಮುಖಂಡ ರಾಬರ್ಟ ದದ್ದಾಪುರಿ, ಧಾರವಾಡದ ಶ್ಯಾಮ ಮಲ್ಲನಗೌಡರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿಧ್ಯಾಲಯಕ್ಕೆ ಕಿತ್ತೂರಿನ ಮಹಾಂತೇಶ ಕಂಬಾರರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ.