ಜನ್ಮದಿನದ ಸಂಭ್ರಮಕ್ಕೆ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇದೀಗ ಸುಂದರಿಯರು ಬೆಂಗಳೂರಿನಲ್ಲಿ ಬಾಡಿಗೆಗೆ ಸಿಗುತ್ತಾರೆ.
ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗವಹಿಸಲು ಬರುವ ಗ್ರಾಹಕರೊಂದಿಗೆ ಈ ಸುಂದರಿಯರು ವಾತಾವರಣವನ್ನು ಆನಂದಮಯವಾಗಿಸಲಿದ್ದಾರೆ.
ಇಂತಹ ವ್ಯವಸ್ಥೆ ಇದೀಗ ಬೆಂಗಳೂರಿನಲ್ಲಿ ಲಭ್ಯವಿದ್ದು, ಬರ್ತಡೇ ಪಾರ್ಟಿ ಮಾಡುವ ಹುಡುಗರಿಗೆ ಸುಂದರಿಯರನ್ನು ಬಾಡಿಗೆಗೆ ನೀಡುವ ಸಂಸ್ಥೆಯೊಂದು ಹುಟ್ಟಿಕೊಂಡಿದೆ.
ರಿಬಿಕಾ ವಿಐಪಿ ಸರ್ವಿಸ್ ಪ್ರೂವೈಡರ ಎಂಬ ಸಂಸ್ಥೆ ಜನ್ಮದಿನದ ಸಮಾರಂಭಕ್ಕೆ ಪಾಶ್ಚಿಮಾತ್ಯದ ಲೋಕಕ್ಕೆ ಕರೆದೋಯ್ಯಲು ಸುಂದರಿಯರ ಆಕರ್ಷಕ ಫೋಟೋಗಳನ್ನು ಎಕ್ಸ್ ನಲ್ಲಿ ಪ್ರಕಟಿಸಿದೆ.
