ನವಲಗುಂದ ತಾಲೂಕಿನಲ್ಲಿ ಗುಡ್ಡದ ಮಣ್ಣು ಭಾರಿ ಸದ್ದು ಮಾಡುತ್ತಿದೆ. ಹೊಲಗಳಿಗೆ ರಸ್ತೆ ನಿರ್ಮಿಸಲು ನವಲಗುಂದ ಗುಡ್ಡದ ಮಣ್ಣನ್ನು ಅನಧಿಕೃತವಾಗಿ ಬಳಕೆ ಮಾಡಿದ್ದರ ಕುರಿತು ಜಟಾಪಟಿ ಮುಂದುವರೆದಿದೆ.
ರಾಜಕೀಯ ಅಧಿಕಾರ, ನಡೆದೈತಿ ಭಾರಿ ದರಬಾರ ಎಂಬ ಹಾಡು ಇದೀಗ ವೈರಲ್ ಆಗಿದ್ದು, ಪ್ರತಿಯೊಂದು ಮೊಬೈಲ್ ನಲ್ಲಿ ರಿಂಗಣಿಸುತ್ತಿದೆ.
