Download Our App

Follow us

Home » ಅಪರಾಧ » ಅಟೋ ಚಾಲಕನಿಂದ ಯುವತಿಗೆ ಕಪಾಳಮೋಕ್ಷ. ವಿಡಿಯೋ ವೈರಲ್

ಅಟೋ ಚಾಲಕನಿಂದ ಯುವತಿಗೆ ಕಪಾಳಮೋಕ್ಷ. ವಿಡಿಯೋ ವೈರಲ್

ಆಟೋ ಸವಾರಿ ರದ್ದುಗೊಳಿಸಿದ ಮಹಿಳೆಗೆ ಬೆಂಗಳೂರಿನ ಆಟೋ ಚಾಲಕನೊಬ್ಬ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. 

ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದ್ದು, ಅಟೋ ಚಾಲಕನ ದರ್ಪವನ್ನು ಯುವತಿ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾಳೆ.

ಯುವತಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅಟೋ ಚಾಲಕ, ಹಿಂದಿ ಮಾತನಾಡುತ್ತಿದ್ದ ಯುವತಿಗೆ ಅಶ್ಲೀಲ ಪದಗಳ ಬಳಕೆ ಮಾಡಿದ್ದಾನೆ.

ಈ ಘಟನೆ ಬೆಂಗಳೂರಲ್ಲಿ ಯುವತಿಯರಿಗೆ ಸುರಕ್ಷತೆ ಇದೆಯಾ ಅನ್ನೋ ಪ್ರಶ್ನೆಯನ್ನು ಹುಟ್ಟು ಹಾಕಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!