Download Our App

Follow us

Home » ಶಿಕ್ಷಣ » ಪತ್ರಕರ್ತೆ ನಾಝಿಯಾ ಕೌಸರ್ ಗೆ ಡಾಕ್ಟರೇಟ್ ಪದವಿ

ಪತ್ರಕರ್ತೆ ನಾಝಿಯಾ ಕೌಸರ್ ಗೆ ಡಾಕ್ಟರೇಟ್ ಪದವಿ

 ಪಿಎಚ್ಡಿ ಪದವಿ ಪಡೆದ ಕನ್ನಡದ ಮೊದಲ ಸುದ್ದಿ ನಿರೂಪಕಿ 

ಕನ್ನಡ ಸುದ್ದಿ ಮಾಧ್ಯಮದ ನಿರೂಪಕಿ ನಾಝಿಯಾ ಕೌಸರ್ ಗೆ ಬೆಂಗಳೂರು ವಿಶ್ವವಿದ್ಯಾಲಯ  ಡಾಕ್ಟರೇಟ್ ನೀಡಿದೆ. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ, ಎಂ ಸಿ ಸುಧಾಕರ   ಡಾಕ್ಟರೇಟ್ ಪ್ರಧಾನ ಮಾಡಿದರು. 

ವಕ್ಫ  ಬೋರ್ಡ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನದಲ್ಲಿ ಸಾರ್ವಜನಿಕ ಸಂಪರ್ಕದ ಪಾತ್ರ : ಒಂದು ಅಧ್ಯಯನ ಎಂಬ ವಿಷಯಕ್ಕೆ ನಾಝಿಯಾ ಕೌಸರ್ ಗೆ ಡಾಕ್ಟರೇಟ್ ಲಭಿಸಿದೆ. 

ಪ್ರೊಫೆಸರ್ ಜಗದೀಶ ಪ್ರಕಾಶ ಮಾರ್ಗದರ್ಶನದಲ್ಲಿ ನಾಝಿಯಾ ಪಿಎಚ್ಡಿ  ಪಡೆದ ಮೊದಲ ಸುದ್ದಿ ನಿರೂಪಕಿಯಾಗಿದ್ದಾರೆ. 

ಕನ್ನಡ ಸುದ್ದಿ ಮಾಧ್ಯಮದ ವಿವಿಧ ಚಾನೆಲ್ ಗಳಲ್ಲಿ ನಿರೂಪಕಿಯಾಗಿ ನಾಝಿಯಾ ಕೆಲಸ ಮಾಡಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!