ಬ್ರಹತ್ ಕಟ್ಟಡವೊಂದು ನೋಡು ನೋಡ್ತಾಯಿದ್ದಂತೆ ನೆಲಕ್ಕೆ ಉರುಳಿದ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.
ಹೊಸದಾಗಿ ನಿರ್ಮಿಸಲಾದ 3 ಅಂತಸ್ತಿನ ಕಟ್ಟಡವೊಂದು ಇಂದು ಮುಂಜಾನೆ ವಾಲಿಕೊಂಡಿತ್ತು. ಕಟ್ಟಡ ವಾಲಿಕೊಂಡಿದ್ದನ್ನು ಗಮನಿಸಿದ್ದ , ಕಟ್ಟಡ ಒಳಗಿದ್ದ ನಿವಾಸಿಗಳು ಹೊರಗೆ ಬಂದಿದ್ದರು.
ಕಟ್ಟಡದಲ್ಲಿದ್ದ ಜನ ಹೊರಗೆ ಬರುತ್ತಿದ್ದಂತೆ ಅರ್ಧ ಘಂಟೆಯಲ್ಲಿ 3 ಅಂತಸ್ತಿನ ಕಟ್ಟಡ ಉರುಳಿ ಬೀಳುತ್ತಿರುವ ದ್ರಶ್ಯವನ್ನು ಅಲ್ಲಿದ್ದ ಜನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
