ಇವತ್ತಿನ ಯುವಕ ಯುವತಿಯರಿಗೆ ರೀಲ್ಸ್ ಮಾಡುವ ಅದೆಂತ ಹುಚ್ಚಿರಬಹುದು ನೋಡಿ, ತಾಯಿ ಅನಾರೋಗ್ಯದಿಂದ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದರೆ, ಆಕೆಯ ಜೋಪಾನ ಮಾಡಬೇಕಾದ ಮಗಳು ರೀಲ್ಸ್ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಉಗಿಯುತ್ತಿದ್ದಾರೆ. ತನ್ನ ಮೇಲಿನ ಹತೋಟಿ ತಪ್ಪಿದಂಗೆ ವರ್ತನೆ ಮಾಡಿದ ಈ ಯುವತಿ, ತಾಯಿ ಎದುರೇ ಡ್ಯಾನ್ಸ್ ಮಾಡಿದ್ದು, ಎಲ್ಲಿಗೆ ಬಂತು ಸಮಾಜ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆಕೆಯ ಡಾನ್ಸ್ ನ ಝಲಕ್ ಇಲ್ಲಿದೆ ನೋಡಿ.
