ನ್ಯಾಯಾಲಯದ ಆವರಣದಿಂದ ಹೊರಗೆ ಬರುತ್ತಿದ್ದ ವಕೀಲರೊಬ್ಬರನ್ನು ನಡು ರಸ್ತೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ಹೊಸೂರದಲ್ಲಿ ನಡೆದಿದೆ.
ಹೊಸೂರಿನಲ್ಲಿ ಕೋರ್ಟ ಕೆಲಸ ಮುಗಿಸಿಕೊಂಡು ಹೊರಗೆ ಬರುತ್ತಿದ್ದಂತೆ, ಆನಂದಕುಮಾರ ಎಂಬಾತ ನ್ಯಾಯವಾದಿ ಕಣ್ಣನರನ್ನು ಅಡ್ಡಗಟ್ಟಿದ್ದಾನೆ
ನೋಡ ನೋಡುತ್ತಿದ್ದಂತೆ ವಕೀಲ ಕಣ್ಣನ್ ಮೇಲೆ ಆನಂದಕುಮಾರ ಎಂಬಾತ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಬಳಿಕ ಆರೋಪಿ ಆನಂದ್ ಕುಮಾರ, ಪೊಲೀಸ ಠಾಣೆಗೆ ಶರಣಾಗಿದ್ದಾನೆ.
