Download Our App

Follow us

Search
Close this search box.
Home » ಅಪಘಾತ » ಧಾರವಾಡದ ಬೇಂದ್ರೆ ಭವನದ ಎದುರು ಬಸ್ ಮತ್ತು ಬೈಕ್ ನಡುವೆ ಅಪಘಾತ. ಮಹಿಳೆ ಸಾವು

ಮೂರು ವರ್ಷದಲ್ಲಿ 13 ಲಕ್ಷ ಹುಡುಗಿಯರು ಹಾಗು ಮಹಿಳೆಯರು ನಾಪತ್ತೆ. ಕೇಂದ್ರ ಸರ್ಕಾರದಿಂದ ಮಾಹಿತಿ ಬಹಿರಂಗ

2019 ರಿಂದ 2021 ರ ವರೆಗಿನ 3 ವರ್ಷದ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.13 ಲಕ್ಷ ಮಹಿಳೆಯರು ಹಾಗೂ ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. 

ನಾಪತ್ತೆಯಾಗಿರುವ ಪಟ್ಟಿಯಲ್ಲಿ ಮಧ್ಯಪ್ರದೇಶ ಒಂದನೇ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಲ ಎರಡನೇ ಸ್ಥಾನದಲ್ಲಿದೆ.

2019 ರಿಂದ 2021 ರ ಅವಧಿಯಲ್ಲಿ 18 ವರ್ಷ ಮೇಲ್ಪಟ್ಟ 10,61,648 ಮಹಿಳೆಯರು ಮತ್ತು 2,51, 430 ಯುವತಿಯರು ನಾಪತ್ತೆಯಾಗಿದ್ದಾರೆ.

ರಾಷ್ಟ್ರೀಯ ಅಪರಾಧ ಧಾಖಲೆಗಳ ಬ್ಯುರೋ ಮಾಹಿತಿ ಪ್ರಕಾರ, ಕೇಂದ್ರ ಗೃಹ ಮಂತ್ರಾಲಯ ಮಾಹಿತಿ ಬಹಿರಂಗಗೊಳಿಸಿದೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಮೂರು ವರ್ಷದಲ್ಲಿ 13 ಲಕ್ಷ ಹುಡುಗಿಯರು ಹಾಗು ಮಹಿಳೆಯರು ನಾಪತ್ತೆ. ಕೇಂದ್ರ ಸರ್ಕಾರದಿಂದ ಮಾಹಿತಿ ಬಹಿರಂಗ

2019 ರಿಂದ 2021 ರ ವರೆಗಿನ 3 ವರ್ಷದ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.13 ಲಕ್ಷ ಮಹಿಳೆಯರು ಹಾಗೂ ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ

Live Cricket

error: Content is protected !!