ಉತ್ತರ ಪ್ರದೇಶದಲ್ಲಿ 2 ದಿನಗಳಲ್ಲಿ 5 ಎನ್‌ಕೌಂಟರ್ ಗಳನ್ನು ಮಾಡಲಾಗಿದ್ದು, ನನ್ನನ್ನು ಎನ್ಕೌಂಟರ್ ಮಾಡಬೇಡಿ, ನನ್ನನ್ನು ಕ್ಷಮಿಸಿ, ನಾನು ಪೋಲಿಸ್ ಠಾಣೆಗೆ ಶರಣಾಗುವದಾಗಿ ಅಪಹರಣಕಾರ ಅಂಕಿತ್ ಮನವಿ ಮಾಡಿದ್ದಾನೆ.
ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣಕಾರ ಅಂಕಿತ್ ಪಹಾರಿ ಮನವಿ ಮಾಡಿದ್ದು, ಅಂಕಿತ್ ಬಿಜ್ನೋರ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.