ಭಾರತದ ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ರವರ ನಿಧನಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ಕಂಬನಿ ಮಿಡಿದಿದೆ.
ಸಪ್ತಾಪುರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ಪ್ರಮೋದ ಶೆಟ್ಟಿ, ಅರ್ಷದ ಪಠಾಣ, ಅನ್ವರ ನಧಾಪ, ಪ್ರಮೋದ ಹೆಗಡೆ, ಗುರುರಾಜ ಸುಣಗದ, ಅರ್ಜುನ ಪವಾರ ಮಂಜುನಾಥ ಹಿರೇಮಠ, ವಿನಯ ಪಾಟೀಲ, ಮಂಜುನಾಥ ಅಂಗಡಿ ಸುಭಾಷ ಪಾಟೀಲ, ಕುತಬುದ್ಧಿನ್ ಅಳವಾಡಿಕರ ರಾಮಚಂದ್ರ ಇಂಗಳೆ, ಗುರುಸಿದ್ದಪ್ಪ ಅವ್ವನವರ, ಪ್ರಕಾಶ ಹುಕ್ಕೇರಿ, ಬಾಳಪ್ಪ ಹೊಸಮನಿ ಸಿದ್ದಪ್ಪ ಹೊಟ್ಟಿ, ಹನುಮಂತ ಮಟ್ಟಿ, ರಾಜು ದೇವಾಡಿಗ, ಪ್ರವೀಣ ಗೌಡರು, ಮುಂತಾದವರು ಉಪಸ್ಥಿತರಿದ್ದರು
