Download Our App

Follow us

Home » ಅಪಘಾತ » ಹುಬ್ಬಳ್ಳಿ ಅಯ್ಯಪ್ಪ ಸನ್ನಿಧಿಯಲ್ಲಿ ಸಿಲೆಂಡರ್ ಸೋರಿಕೆ ದುರಂತ. ಸಾವಿನ ಸಂಖ್ಯೆ 7 ಕ್ಕೇ ಏರಿಕೆ. ತೇಜಸ್ ಸಾವು.

ಹುಬ್ಬಳ್ಳಿ ಅಯ್ಯಪ್ಪ ಸನ್ನಿಧಿಯಲ್ಲಿ ಸಿಲೆಂಡರ್ ಸೋರಿಕೆ ದುರಂತ. ಸಾವಿನ ಸಂಖ್ಯೆ 7 ಕ್ಕೇ ಏರಿಕೆ. ತೇಜಸ್ ಸಾವು.

ಹುಬ್ಬಳ್ಳಿಯ ಉಣಕಲ್ ವ್ಯಾಪ್ತಿಯಲ್ಲಿನ ಅಯ್ಯಪ್ಪನ ಸನ್ನಿಧಿಯಲ್ಲಿ ನಡೆದ ದುರಂತದಲ್ಲಿ ಸಾವಿನ ಸಂಖ್ಯೆ 7 ಕ್ಕೇ ಏರಿಕೆಯಾಗಿದೆ.

ಇವರೆಗೆ 7 ಜನ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಈಗಷ್ಟೆ 26 ವರ್ಷದ ತೇಜಸ್  ಸುತಾರೆ ಎಂಬ ಅಯ್ಯಪ್ಪ ಮಾಲಾಧಾರಿ ಕೊನೆಯುಸಿರೆಳೆದಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!