ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಸಂಕ್ರಾಂತಿ ಸಡಗರ ಆರಂಭವಾಗಿದೆ.
ಧಾರವಾಡದ ಜಲದರ್ಶಿನಿ ನಗರದಲ್ಲಿ ಲೇಡಿಸ್ ಕ್ಲಬ್ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ವೀಣಾ ಹೊಸಮನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಣುಕಾ ಮುಗದೂರ, ಆಶಾ ಸಯ್ಯದ, ಪ್ರೀತಿ ಸಯ್ಯದ, ಲಕ್ಷ್ಮಿ ಹೊಂಗಲ್, ರಾಜಶ್ರೀ ಕಟ್ಟಿಮನಿ, ರೇಖಾ ಭಜಂತ್ರಿ, ಲಕ್ಷ್ಮಿ ಬೀಳಗಿ, ಸುಮಿತ್ರಾ ಸಿದ್ದಾಶ್ರಮ, ಸುಜಾತಾ ಗೌರವ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.