ಕರ್ನಾಟಕದ ಬಿಯರ್ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ್ದು, ಮತ್ತೆ ಅಬಕಾರಿ ಸುಂಕ ಹೆಚ್ಚಳದಿಂದಾಗಿ ದರ ಏರಿಕೆಯಾಗುವ ಸಾಧ್ಯತೆ ಇದೆ.
2023 ರಿಂದ 24 ರ ವರೆಗೆ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಎರಡು ಬಾರಿ ಹೆಚ್ಚಿಸಿದೆ. 2023 ರಲ್ಲಿ ಶೇಕಡಾ 10 ರಷ್ಟು ಮತ್ತು 2024 ರ ಆಗಸ್ಟನಲ್ಲಿ ಶೇಕಡಾ 10 ರಷ್ಟು ಹೆಚ್ಚು ಮಾಡಿದೆ.
ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಈ ವಿಚಾರವನ್ನು ದೃಡಪಡಿಸಿದ್ದು, ನಾವು ಸದ್ಯಕ್ಕೆ ಬಿಯರ್ ಹೊರತುಪಡಿಸಿ ಮದ್ಯದ ಬೆಲೆಯನ್ನು ಹೆಚ್ಚಿಸಲು ಯೋಜಿಸುತ್ತಿಲ್ಲ. ಬಿಯರ್ ಬೆಲೆ ಏರಿಕೆಗೆ ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ರಾಜ್ಯದಲ್ಲಿ 11 ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿದ್ದು, ಕರ್ನಾಟಕವು ಬಿಯರ್ ಉತ್ಪಾದನೆಯ ಕೇಂದ್ರವಾಗಿದೆ,
