Download Our App

Follow us

Home » ರಾಜಕೀಯ » ಯತ್ನಾಳ್ 420. ನಮಕ್ ಹರಾಮ್ -ನಾಲಿಗೆ ಹರಿಬಿಟ್ಟ ರೇಣುಕಾಚಾರ್ಯ

ಯತ್ನಾಳ್ 420. ನಮಕ್ ಹರಾಮ್ -ನಾಲಿಗೆ ಹರಿಬಿಟ್ಟ ರೇಣುಕಾಚಾರ್ಯ

ಬಿಜೆಪಿ ಆಂತರಿಕ ಕದನ ಮುಗಿಯುವಂತೆ ಕಾಣುತ್ತಿಲ್ಲ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಮ್ ಪೈಪೋಟಿಗೆ ಬಿದ್ದವರಂತೆ ನಾಲಿಗೆ ಹರಿಬಿಡುತ್ತಿದ್ದಾರೆ. 

ದಾವಣಗೆರೆಯಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಎಮ್ ಪಿ ರೇಣುಕಾಚಾರ್ಯ, ಯತ್ನಾಳರ ಮೇಲೆ ಮುಗಿಬಿದ್ದರು.

ಬಸನಗೌಡ ಪಾಟೀಲ ಯತ್ನಾಳರು, ಅಯೋಗ್ಯ ಎಂಬ ಶಬ್ದ ಬಳಕೆ ಮಾಡಿದ್ದರಿಂದ ರೊಚ್ಚಿಗೆದ್ದ ರೇಣುಕಾಚಾರ್ಯ ನಾಲಿಗೆ ಹರಿಬಿಟ್ಟಿದ್ದಾರೆ. 

ಬಸನಗೌಡ ಪಾಟೀಲ ಯತ್ನಾಳರ ಮೇಲೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಯತ್ನಾಳಗೆ 420 ನೀನು, ನಮಕ್ ಹರಾಮ್ ನೀನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದಿನೇ ದಿನೇ ಬಿಜೆಪಿ ನಾಯಕರ ವಾಕ್ಸಮರ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು, ಅಶ್ಲೀಲ, ಅನಾಗರಿಕ, ಅಸಂವಿದಾನಿಕ ಪದಗಳು ಬಳಕೆಯಾಗುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!