5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಅತ್ಯಾಚಾರ ನಡೆಸಿ, ನಂತರ ಬಾಲಕಿಯ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದನಿಂದ ವರದಿಯಾಗಿದೆ.
ಗಾಜಿಯಾಬಾದ್‌ನ ಲಿಂಕ್ ರೋಡ್‌ನಲ್ಲಿ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದು, ಶವವನ್ನು ಚರಂಡಿಗೆ ಎಸೆಯಲಾಗಿದೆ. ತಪ್ಪಿಸಿಕೊಂಡು ಹೋಗುತ್ತಿದ್ದ ಅತ್ಯಾಚಾರ ಆರೋಪಿಯ ಎರಡು ಕಾಲಿಗೆ ಫೈರಿಂಗ ಮಾಡಲಾಗಿದೆ.
ಎಆರೋಪಿಯ ಎರಡು ಕಾಲಿಗೆ ಗುಂಡು ತಾಗಿದ್ದರಿಂದ ಆತ, ಇನ್ನೆಂದಿಗೂ ನಡೆಯಲಾರ ಎಂದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಹೇಳಲಾಗಿದೆ.