Download Our App

Follow us

Home » ರಾಜಕೀಯ » ಸರ್ವಧರ್ಮ ವೇದಿಕೆ, ವಿನೋದ ಆಸೂಟಿ ಅಭಿಮಾನಿಗಳಿಂದ ಟಗರಿನ ಕಾಳಗ

ಸರ್ವಧರ್ಮ ವೇದಿಕೆ, ವಿನೋದ ಆಸೂಟಿ ಅಭಿಮಾನಿಗಳಿಂದ ಟಗರಿನ ಕಾಳಗ

ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಅಭಿಮಾನಿಗಳ ಬಳಗದಿಂದ ಫೆಬ್ರವರಿ 1 ರಂದು ನವಲಗುಂದದಲ್ಲಿ ಟಗರಿನ ಕಾಳಗ ಏರ್ಪಡಿಸಲಾಗಿದೆ.

ನವಲಗುಂದ ಹತ್ತಿರ ಇರುವ ಕುಮಾರಗೊಪ್ಪ ಕ್ರಾಸ್ ಬಳಿ ಸಂಜೆ 4-30 ಕ್ಕೆ ಟಗರಿನ ಕಾಳಗ ಆರಂಭವಾಗಲಿದೆ. 

ರಾಜ್ಯ ಮಟ್ಟದ ಟಗರಿನ ಕಾಳಗ ಇದಾಗಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಟಗರಿನ ಮಾಲೀಕರು ಹೆಸರನ್ನು ನೊಂದಾಯಿಸಿದ್ದಾರೆ.

ಈಗಾಗಲೇ ವಿನೋದ ಅಸೂಟಿ ಅಭಿಮಾನಿಗಳ ಬಳಗದಿಂದ 500 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಿದ್ದು, ವಿನೋದ ಅಸೂಟಿ ಅಭಿಮಾನಿಗಳ ಬಳಗ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!