Download Our App

Follow us

Home » ರಾಜಕೀಯ » ಜಿದ್ದಿಗೆ ಬಿದ್ದ ಟಗರು ಇನ್ನು ಕಣದಾಗೈತಿ. ಮುಂದನೂ ಕಣದಾಗ ಇರತೈತಿ… ನವಲಗುಂದದಲ್ಲಿ ವಿನೋದ ಅಸೂಟಿ ಫುಲ್ ಹವಾ..

ಜಿದ್ದಿಗೆ ಬಿದ್ದ ಟಗರು ಇನ್ನು ಕಣದಾಗೈತಿ. ಮುಂದನೂ ಕಣದಾಗ ಇರತೈತಿ… ನವಲಗುಂದದಲ್ಲಿ ವಿನೋದ ಅಸೂಟಿ ಫುಲ್ ಹವಾ..

ನವಲಗುಂದದಲ್ಲಿ ವಿನೋದ ಅಸೂಟಿ ಅಭಿಮಾನಿ ಬಳಗದಿಂದ ರಾಜ್ಯ ಮಟ್ಟದ ಟಗರಿನ ಕಾಳಗ ನಡೆದಿದೆ. 

ರಾಜ್ಯದ ಮೂಲೆ ಮೂಲೆಗಳಿಂದ ಟಗರುಗಳು ಕಾಳಗದಲ್ಲಿ ತೊಡಗಿವೆ.

ಮತ್ತೊಂದೆಡೆ ವಿನೋದ ಅಸೂಟಿ ಹವಾ ಕಂಡು ಬಂದಿದ್ದು, ಅವರ ಅಭಿಮಾನಿಗಳು ವಿನೋದ ಮತ್ತೆ ಆಕ್ಟಿವ್ ಆಗಿದ್ದನ್ನು ನೋಡಿ ಖುಷಿಯಾಗಿದ್ದಾರೆ. 

ಜಿದ್ದಿಗೆ ಬಿದ್ದ ಟಗರು ಇನ್ನು ಕಣದಾಗೈತಿ. ಮುಂದನೂ ಕಣದಾಗ ಇರತೈತಿ ಎಂದು ಸ್ಟೇಟಸ್ ಹಾಕಿ, ಕೊಡಬೇಕಾದವರಿಗೆ ಸಂದೇಶ ಕೊಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!