ಹೆತ್ತು ಹೊತ್ತು ಬೆಳೆಸಿದ್ದ ಮಗಳಿಂದ ಮುಂದೆ ಒಂದು ದಿನ ಹೊಡೆತ ತಿನ್ನಬೇಕಾಗತ್ತೆ ಅನ್ನೋದು ತಾಯಿಗೆ ಗೊತ್ತಿರಲಿಲ್ಲ ಅನ್ಸತ್ತೆ.
ಇಂತಹದೊಂದು ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹರಿಯಾಣಾದ ಚಂದಿಗಡದಲ್ಲಿ, ಮಗಳು, ತನ್ನ ಹೆತ್ತಮ್ಮಳಿಗೆ ಮನಸೋ ಇಚ್ಛೆ ಹೊಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.
ಆ ಕ್ರೂರಿ ಮಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
