ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಸಹ-ಸಿಇಒ ಹಾನ್ ಜೊಂಗ್ ಮಂಗಳವಾರ ನಿಧನರಾಗಿದ್ದಾರೆ.
ಸಹ-ಸಿಇಒ ಹಾನ್ ಜೊಂಗ್ ಹೀ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಾನ್ ಅವರಿಗೆ 63 ವರ್ಷ ವಯಸ್ಸಾಗಿತ್ತು.
ದಕ್ಷಿಣ ಕೊರಿಯಾದ ಟೆಕ್ ಕಂಪನಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಈ ಮಾಹಿತಿಯನ್ನು ನೀಡಿದೆ. ಸಹ ಸಿಇಒ ಹಾನ್ ಜೊಂಗ್ ಅವರ ನಿಧನಕ್ಕೆ ವ್ಯಾಪಕ ಶೋಕ ವ್ಯಕ್ತವಾಗಿದೆ.
ಹ್ಯಾನ್, ಸ್ಯಾಮ್‌ಸಂಗ್‌ನ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಸಾಧನಗಳ ವಿಭಾಗದ ಮೇಲ್ವಿಚಾರಕರಾಗಿದ್ದರು. ಹ್ಯಾನ್ ನಿಧನದಿಂದ ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಳಿತವಾಗಿದೆ.
