ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಧರ್ಮಸ್ಥಳ ಪಿ ಎಸ್ ಐ ಪಿ ಕಿಶೋರ ಮೇಲೆ ದೂರು ಧಾಖಲಾಗಿದೆ
ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಧಾಖಲಿಸಲಾಗಿದೆ.
ಕಿಶೋರ ಪತ್ನಿ ವರ್ಷಾ ಎಂಬಾಕೆ ದೂರು ನೀಡಿದ್ದು, ವರದಕ್ಷಿಣೆ ವಿಷಯವಾಗಿ ಆಗಾಗ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಿ ಎಸ್ ಐ ಕಿಶೋರ ಸೇರಿದಂತೆ ನಾಲ್ವರ ಮೇಲೆ ವರ್ಷಾ ಎಂಬಾಕೆ ದೂರು ಧಾಖಲು ಮಾಡಿದ್ದಾರೆ.
