ರಾಜ್ಯ ಸರ್ಕಾರ, ಸಾರ್ಥಕ ಸೇವೆ ಸಲ್ಲಿಸಿದ ಪೊಲೀಸ ಅಧಿಕಾರಿಗಳಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಿದೆ.
ಹೆಚ್ಚುವರಿ ಎಸ್ ಪಿ ಯಾಗಿರುವ ರಾಮನಗೌಡ ಹಟ್ಟಿ, ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ ಆಗಿರುವ ಸಂಗಮೇಶ ದಿಡಿಗನಾಳ, ಗದಗನಲ್ಲಿರುವ ಇನ್ಸಪೆಕ್ಟರ ಲಾಲಸಾಬ್ ಜೂಲಕಟ್ಟಿ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ಇವರ ಜೊತೆಗೆ 197 ಜನ ಪೊಲೀಸ ಅಧಿಕಾರಿಗಳು ಹಾಗೂ ಪೇದೆಗಳಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.
