ಸನಾತನ ಹಿಂದೂ ಧರ್ಮದಲ್ಲಿ ಯುಗಾದಿಯಿಂದ ಹೊಸ ವರ್ಷ ಆರಂಭವಾಗತ್ತೆ. ಇಂದಿನಿಂದ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮಾಡುತ್ತಾ ಹೊರಟಿರುವವರ ವಿರುದ್ಧ ಹೋರಾಟ ಆರಂಭ ಮಾಡುವದಾಗಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಉಚ್ಚಾಟನೆ ಹಿಂಪಡೆಯುವಂತೆ ನಾನು ಕೇಳಲ್ಲ ಎಂದಿರುವ ಯತ್ನಾಳ, ನಾಳೆಯಿಂದ ರಾಜ್ಯದಾಧ್ಯಂತ ಹೋರಾಟ ಆರಂಭ ಮಾಡುವದಾಗಿ ಹೇಳಿದ್ದಾರೆ.
