ನಾಳೆ ಪವಿತ್ರ ರಮಜಾನ್ ಹಬ್ಬ ಆಚರಿಸಲಾಗುತ್ತಿದೆ.
ಒಂದು ತಿಂಗಳ ಉಪವಾಸದ ನಂತರ ಮುಸ್ಲಿಂ ಬಾಂಧವರು ನಾಳೆ ವಿಶೇಷ ಪ್ರಾರ್ಥನೆ ಮಾಡಲಿದ್ದಾರೆ.
ಇಂದು ಚಂದ್ರದರ್ಶನವಾಗಿದ್ದು, ನಾಳೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಆಯಾ ನಗರಗಳಲ್ಲಿದ್ದಾರೆ ಮೈದಾನಗಳಲ್ಲಿ ನಮಾಜ್ ಮಾಡಲಿದ್ದಾರೆ.
ನಾಳೆ ಧಾರವಾಡದ ಇದಗಾ ಮೈದಾನದಲ್ಲಿ ಬೆಳಿಗ್ಗೆ 10-30 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಎಂದು ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ತಿಳಿಸಿದೆ.
