ಪಂಜಾಬ್ ಪೊಲೀಸರು ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಸಿಬ್ಬಂದಿ, ಭರ್ಜರಿ ಭೇಟೆಯಾಡಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬಳಿಕ ಮಹಿಳಾ ಪೊಲೀಸ್ ಪೇದೆ ಬಳಿ 2 ಕೋಟಿ ಹೆರಾಯಿನ್ ಜೊತೆ ಪಂಜಾಬ್ ಪೊಲೀಸರು ಅಮನ್‌ದೀಪ್ ಕೌರ್ ಎಂಬಾಕೆಯನ್ನು ಬಂಧಿಸಿದ್ದಾರೆ.
ಭಟಿಂಡಾದಲ್ಲಿ ಪಂಜಾಬ್ ಪೊಲೀಸ್ ಪೇದೆಯಾಗಿರುವ ಅಮನ್‌ದೀಪ್ ಕೌರ್ ಅವಳ ಕಾರಿನಿಂದ 17.7 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
