ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ 500 ರೂಪಾಯಿ ಮುಖ ಬೆಲೆಯ 14 ಕೋಟಿ ನಕಲಿ ನೋಟುಗಳು ಪತ್ತೆಯಾಗಿವೆ.
ಗಾಂಧಿ ನಗರದ ಅರ್ಷದ್ ಖಾನ್ ಎಂಬುವನ ಮನೆಯಲ್ಲಿ ನಕಲಿ ನೋಟುಗಳು ಪತ್ತೇಯಾಗಿವೆ ಎಂದು ಹೇಳಲಾಗಿದೆ.
ನೋಟಿನ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿದ್ದು, ನೋಟಿನ ಮೇಲೆ “ಮೂವಿ ಶೂಟಿಂಗ್ ಪರ್ಪಸ್ ಎಂದು ಬರೆಯಲಾಗಿದೆ.
ದೂರು ಧಾಖಲಿಸಿಕೊಂಡಿರುವ ಪೊಲೀಸರು ಅರ್ಷದ ಖಾನ ಬಂಧನಕ್ಕೆ ಮುಂದಾಗಿದ್ದಾರೆ.
