

Trending

ನವಲಗುಂದ ರಾಜಕಾರಣಕ್ಕೆ ಮತ್ತೊಬ್ಬ ಮುಖಂಡನ ಎಂಟ್ರಿ. ಅಂದು ಶಂಕರ ಪಾಟೀಲ, ಇಂದು ಜೋಶಿ ಫೋಟೋ. ಗೊಂದಲ, ಗೊಂದಲ
16/04/2025
2:53 pm
ನವಲಗುಂದ ಕ್ಷೇತ್ರದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಂಬಂಧಿಕರೆಂದು ಗುರುತಿಸಿಕೊಂಡಿದ್ದ ದೇವರಾಜ ದಾಡಿಬಾವಿ, ನವಲಗುಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಶಂಕರ ಪಾಟೀಲ