ಭಾರತೀಯ ಕ್ರಿಕೇಟ್ ನಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕ್ರಿಕೇಟ್ ಆಡುತ್ತಿದ್ದ ಸ್ಫೋಟಕ ಬ್ಯಾಟ್ಸಮನ್ ಕಮ್ ರಾಜಕಾರಣಿ, ಮೊಹಮ್ಮದ ಅಜರುದ್ದಿನ ಇಂದು ಹೈದ್ರಾಬಾದನ ಗಲ್ಲಿಯೂಂದರಲ್ಲಿ ಕ್ರಿಕೇಟ್ ಆಡಿದರ.
ಇಂದು ಹೈದರಾಬಾದ್‌ನಲ್ಲಿ ಯುವ ಚಾಂಪಿಯನ್‌ಗಳು ಮತ್ತು ಕುಟುಂಬಗಳೊಂದಿಗೆ ಕ್ರಿಕೆಟ್ ಆಡುತ್ತಾ ಒಂದು ಸುಂದರ ಸಂಜೆಯನ್ನು ಕಳೆದೆ ಎಂದು ಮೊಹಮ್ಮದ ಅಜರುದ್ದಿನ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ನನಗೆ ತುಂಬಾ ಕೊಡುಗೆ ನೀಡಿದೆ, ಆದರೆ ಈ ರೀತಿ ಜನರೊಂದಿಗೆ ಸಂಪರ್ಕ ಸಾಧಿಸುವ ಸಂತೋಷಕ್ಕೆ ಹೋಲಿಸಲಾಗದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
