ಗೌರವಾನ್ವಿತ ಓದುಗರೇ
ಕರ್ನಾಟಕ ಫೈಲ್ಸ್ ಡಾಟ್ ಕಾಮ್ ಆರಂಭ ಮಾಡಿ ಒಂದು ವಾರವಾಯಿತು. ಒಂದು ವಾರದ ಅವಧಿಯಲ್ಲಿಯೇ ನಮ್ಮ ಬೆನ್ನು ತಟ್ಟಿದ್ದೀರಿ, ನಮ್ಮನ್ನು ಪ್ರೋತ್ಸಾಹಿಸಿದ್ದಿರಿ. ಕರ್ನಾಟಕ ಫೈಲ್ಸ್ ಡಾಟ್ ಕಾಮ್ ಅನುಭವಿ ಪತ್ರಕರ್ತರಿಂದ ಕೂಡಿದ ಸಂಸ್ಥೆಯಾಗಿದೆ.
ಕರ್ನಾಟಕದ ದಿನನಿತ್ಯದ ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ತಮ್ಮೆದುರು ಇಡಲು ಬದ್ಧರಾಗಿದ್ದೇವೆ. ನಿಮ್ಮ ಪ್ರೋತ್ಸಾಹ ಎಂದಿಗೂ ನಮ್ಮ ಜೊತೆ ಇರಲಿ ಎಂದು ಆಶಿಸುತ್ತೇವೆ. ನಿಮಗೆಲ್ಲ ಸ್ವಾತಂತ್ರೋತ್ಸವದ ಶುಭಾಶಯಗಳು
