ಹುಬ್ಬಳ್ಳಿ ಇದಗಾ ಮೈದಾನ ಮತ್ತೆ ಸುದ್ದಿಯಲ್ಲಿದೆ. ಕಳೆದ ವರ್ಷದಂತೆ ಈ ಬಾರಿಯೂ ಇದಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಬೇಕೆಂದು ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ. ಹನುಮಂತಸಾ ನಿರಂಜನ ಎಂಬುವವರು ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇದಗಾ ಮೈದಾನ ಪಾಲಿಕೆಗೆ ಸೇರಿದ್ದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು, ಕಳೆದ ವರ್ಷದಂತೆ ಈ ಸಲವು ಗೊಂದಲಕ್ಕೆ ಎಡೆಮಾಡಿ ಕೊಡದೆ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ಇದಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಆಗ್ರಹ
RELATED LATEST NEWS
ಭೀಕರ ರೈಲು ಅಪಘಾತ. ಪರಸ್ಪರ ಡಿಕ್ಕಿ ಹೊಡೆದ ರೈಲುಗಳು
26/01/2025
3:14 pm
ಕುಂಭಮೇಳದಲ್ಲಿ ಭಾಗಿಯಾದ ಸ್ಪೀಕರ್ ಯು ಟಿ ಖಾದರ.
26/01/2025
2:50 pm
Top Headlines
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮನೆಗೆ ಬಂದ ಲಕ್ಷ್ಮೀ
26/01/2025
3:28 pm
ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹದಿನೈದು ದಿನಗಳ ಕಾಲ ಚಿಕೆತ್ಸೆ ಪಡೆದಿರುವ ಲಕ್ಷ್ಮೀ ಹೆಬ್ಬಾಳಕರ ಮನೆಗೆ ಮರಳಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮನೆಗೆ ಬಂದ ಲಕ್ಷ್ಮೀ
26/01/2025
3:28 pm
ಭೀಕರ ರೈಲು ಅಪಘಾತ. ಪರಸ್ಪರ ಡಿಕ್ಕಿ ಹೊಡೆದ ರೈಲುಗಳು
26/01/2025
3:14 pm
ಕುಂಭಮೇಳದಲ್ಲಿ ಭಾಗಿಯಾದ ಸ್ಪೀಕರ್ ಯು ಟಿ ಖಾದರ.
26/01/2025
2:50 pm
ಬೆಚ್ಚಿ ಬಿದ್ದ ಬಳ್ಳಾರಿ. ಜಿಲ್ಲಾ ಆಸ್ಪತ್ರೆ ವೈದ್ಯನ ಅಪಹರಣ
25/01/2025
4:25 pm
ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಹಿಂದೂ ಮಹಿಳೆಯ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮ್ ಕುಟುಂಬ
25/01/2025
1:19 pm