ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಪೊಲೀಸ್ ಪೇದೆ ಸಾವನ್ನಪ್ಪಿದ ಕೆಲವೇ ಘಂಟೆಗಳಲ್ಲಿ ಸಂಜೀವಿನಿ ಪಾರ್ಕ ಹತ್ತಿರ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಹುಲಕೊಪ್ಪ ಗ್ರಾಮದ ಭೀಮಪ್ಪ ನಾಗಣ್ಣವರ ಎಂಬಾತ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಬೈಕ್ ಗುದ್ದಿದ ಪರಿಣಾಮ ಭೀಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಪ್ರತ್ತೈಕ ಅಪಘಾತ, ಇಬ್ಬರ ಸಾವು.
RELATED LATEST NEWS
ನಕ್ಷಲರು ನಾಳೆ ಶರಣು. ಚಿಕ್ಕಮಗಳೂರಲ್ಲಿ ಸಿದ್ಧತೆ
07/01/2025
5:00 pm
ಧಾರವಾಡ ಲೇಡಿಸ್ ಕ್ಲಬ್ ನಲ್ಲಿ ಸಂಕ್ರಾಂತಿ ಸಡಗರ
07/01/2025
3:46 pm
Top Headlines
ಅಸ್ಸಾಂದಲ್ಲಿನ 300 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿ ಹಾಕಿಕೊಂಡ 9 ಕಾರ್ಮಿಕರು
07/01/2025
5:30 pm
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊ ಪ್ರದೇಶದಲ್ಲಿ ಸೋಮವಾರ ಕಲ್ಲಿದ್ದಲು ಗಣಿಯಲ್ಲಿ ನೀರು ನಿಂತಿದ್ದರಿಂದ 15-20 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. 300 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಈ
ಅಸ್ಸಾಂದಲ್ಲಿನ 300 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿ ಹಾಕಿಕೊಂಡ 9 ಕಾರ್ಮಿಕರು
07/01/2025
5:30 pm
ನಕ್ಷಲರು ನಾಳೆ ಶರಣು. ಚಿಕ್ಕಮಗಳೂರಲ್ಲಿ ಸಿದ್ಧತೆ
07/01/2025
5:00 pm
ಧಾರವಾಡ ಲೇಡಿಸ್ ಕ್ಲಬ್ ನಲ್ಲಿ ಸಂಕ್ರಾಂತಿ ಸಡಗರ
07/01/2025
3:46 pm
ಧಾರವಾಡ ಜಿಲ್ಲೆಯಲ್ಲಿ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅನಕ್ಷರಸ್ಥರು
07/01/2025
3:01 pm
ಮೂರು ವರ್ಷಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ 140 ಗರ್ಭಿಣಿಯರ ಸಾವು
07/01/2025
2:31 pm