ಕೃಷ್ಣನ ಜನ್ಮ ಸ್ಥಳ ಮಥುರಾದಲ್ಲಿ ಬೆಳಗಿನ ಜಾವ ದೊಡ್ಡ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಮಥುರಾದ ರೈಲು ನಿಲ್ದಾಣದಲ್ಲಿ ಶಕುರ ಬಸ್ತಿ ಇಂದ ಬರುತ್ತಿದ್ದ ರೈಲು ಪ್ಲಾಟ್ ಫಾರ್ಮ್ ಮೇಲೆ ಬಂದಿದೆ. ಅದೃಷ್ಟಾವಶಾತ ಪ್ರಯಾಣಿಕರು ಸುರಕ್ಷಿತವಾಗಿ ರೈಲಿನಿಂದ ಇಳಿದಿದ್ದು, ಯಾರಿಗೂ ಗಾಯಗಳಾಗಿಲ್ಲ. ಈ ರೈಲಿನಲ್ಲಿ ಕರ್ನಾಟಕದ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಿಲ್ದಾಣದ ನಿರ್ದೇಶಕ ಎಸ್ ಕೆ ಶ್ರೀವಾಸ್ತವ ತಿಳಿಸಿದ್ದಾರೆ.
ಹಳಿಬಿಟ್ಟು ಪ್ಲಾಟ್ ಫಾರ್ಮ್ ಮೇಲೆ ಬಂದ ರೈಲು
RELATED LATEST NEWS
Top Headlines
ಲಕ್ಷ್ಮೀ ಹೆಬ್ಬಾಳಕರ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ
17/01/2025
10:06 pm
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು, ಮೊನ್ನೆ ಕಿತ್ತೂರ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರರನ್ನು ಭೇಟಿ ಮಾಡಿ
ಲಕ್ಷ್ಮೀ ಹೆಬ್ಬಾಳಕರ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ
17/01/2025
10:06 pm
ಮಂಗಳೂರಿನ ಉಳ್ಳಾಲನಲ್ಲಿ ಬ್ಯಾಂಕ್ ದರೋಡೆ. ಬಂದೂಕು ತೋರಿಸಿ 15 ಕೋಟಿಯೊಂದಿಗೆ ಪರಾರಿ
17/01/2025
6:00 pm
ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ
17/01/2025
1:04 pm