Download Our App

Follow us

Home » ವ್ಯಾಪಾರ » ಧಾರವಾಡ APMC ಮಾರ್ಕೆಟ್. 100 ರೂಪಾಯಿಗೆ 22 ಕೆಜಿ ಕ್ಯಾಬೀಜ, 100 ರೂಪಾಯಿಗೆ 18 ಕೆಜಿ ಟಮೇಟೋ

ಧಾರವಾಡ APMC ಮಾರ್ಕೆಟ್. 100 ರೂಪಾಯಿಗೆ 22 ಕೆಜಿ ಕ್ಯಾಬೀಜ, 100 ರೂಪಾಯಿಗೆ 18 ಕೆಜಿ ಟಮೇಟೋ

ತಾಜಾ ತರಕಾರಿ ಮಾರಾಟಕ್ಕೆ ಹೆಸರಾಗಿರುವ ಧಾರವಾಡ APMC ಮಾರುಕಟ್ಟೆಯಲ್ಲಿ ತರಕಾರಿ ದರಗಳು ಈ ಕೆಳಗಿನಂತಿವೆ.

ಈರುಳ್ಳಿ ಪ್ರತಿ ಹತ್ತು ಕೆಜಿ 280 ರಿಂದ 300 ರೂಪಾಯಿ.

ಟಮೇಟೋ 18 ಕೆಜಿ ಬಾಕ್ಸ್ ಗೆ 100 ರಿಂದ 150 ರೂಪಾಯಿ.

ಹಸಿಮೆಣಸಿನಕಾಯಿ ಪ್ರತಿ ಹತ್ತು ಕೆಜಿ ಗೆ 300 ರಿಂದ 350.

ಬದ್ನಿಕಾಯಿ 18 ಕೆಜಿ ಬಾಕ್ಸ್ ಗೆ 250 ರಿಂದ 300 ರೂಪಾಯಿ.

ಆಲೂಗಡ್ಡೆ ಪ್ರತಿ ಹತ್ತು ಕೆಜಿ ಗೆ 200 ರೂಪಾಯಿ.

ಚವಳಿಕಾಯಿ ಪ್ರತಿ ಹತ್ತು ಕೆಜಿ ಗೆ 300 ರಿಂದ 350 ರೂಪಾಯಿ.

ಬೀನ್ಸ್ ಪ್ರತಿ ಹತ್ತು ಕೆಜಿ ಗೆ 350 ರಿಂದ 400 ರೂಪಾಯಿ.

ವಠಾಣಿ ಪ್ರತಿ ಹತ್ತು ಕೆಜಿ ಗೆ 500 ರಿಂದ 550 ರೂಪಾಯಿ

ಕ್ಯಾಬೀಜ 22 ಕೆಜಿ ಗೆ 100 ರೂಪಾಯಿ

ಫ್ಲಾವರ ಒಂದು ಡಜನ್ ಗೆ 300 ರೂಪಾಯಿ

ಗಮನಕ್ಕೆ – ಪ್ರತಿ ದಿನ ಕರ್ನಾಟಕ ಫೈಲ್ಸ್ ನಲ್ಲಿ ತರಕಾರಿಗಳ ಹೊಲಸೇಲ್ ದರಗಳನ್ನು ಕೊಡಲಾಗುತ್ತಿದೆ. ಪ್ರತಿ ದಿನದ ತರಕಾರಿ ಬೆಲೆ ನೋಡಲು karnatakafiles.com ಗೆ subscribe ಆಗಿರಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!