Download Our App

Follow us

Home » ಹಬ್ಬಗಳು » ಹುಬ್ಬಳ್ಳಿ ಮರಾಠಾ ಕಾಲೋನಿ ಗಣೇಶನಿಗೆ 25 ಸಾವಿರ ಇಡ್ಲಿಯ ನೈವೇದ್ಯ. ನಾಗರಾಜ ಗೌರಿ ಕುಟುಂಬದಿಂದ ಇಡ್ಲಿ ಪ್ರಸಾದ.

ಹುಬ್ಬಳ್ಳಿ ಮರಾಠಾ ಕಾಲೋನಿ ಗಣೇಶನಿಗೆ 25 ಸಾವಿರ ಇಡ್ಲಿಯ ನೈವೇದ್ಯ. ನಾಗರಾಜ ಗೌರಿ ಕುಟುಂಬದಿಂದ ಇಡ್ಲಿ ಪ್ರಸಾದ.

ಹುಬ್ಬಳ್ಳಿಯ ಕಾಂಗ್ರೇಸ್ ಮುಖಂಡ ನಾಗರಾಜ ಗೌರಿ ಕುಟುಂಬ, ಮರಾಠಾ ಕಾಲೋನಿಯ ಗಣೇಶನಿಗೆ 25 ಸಾವಿರ ಇಡ್ಲಿಯ ನೈವೇಧ್ಯ ಅರ್ಪಿಸಿದರು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಹೆಸರು ಮಾಡಿರುವ ಗೌರಿ ಕುಟುಂಬ, ಕೊರೋನಾ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ, ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದರು. ಇದೀಗ ಗಣೇಶ ಪೇಟೆಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಗಣೇಶನ ಮುಂದೆ ಗೌರಿ ಕುಟುಂಬ 25 ಸಾವಿರದಷ್ಟು ಇಡ್ಲಿ ಪ್ರಸಾದ ವಿತರಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!