ಬಿಜೆಪಿಗೆ ಸೆಡ್ಡು ಹೊಡೆದು ಹೊರ ಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಸೌಮ್ಯ ಸ್ವಭಾವದ ಜಗದೀಶ ಶೆಟ್ಟರ, ಬಿಜೆಪಿಯ ಮಾಜಿ ಶಾಸಕರನ್ನು ಕಾಂಗ್ರೇಸ್ಸಿಗೆ ಕರೆತರುವ ಮೂಲಕ ಬಿಜೆಪಿ ಖಾಲಿ ಮಾಡಿಸುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಶಿರಹಟ್ಟಿಯ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಮತ್ತು ಮೂಡಿಗೆರೆಯ ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಉಪಮುಖ್ಯಮಂತ್ರಿ, ಡಿ.ಕೆ ಶಿವಕುಮಾರ ಅವರ ಕಡೆ ಕರೆದೋಯ್ದ ಶೆಟ್ಟರ, ಕಾಂಗ್ರೇಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದರು.
ರಾಜ್ಯ ರಾಜಕಾರಣದ ಸ್ಪೋಟಕ ಸುದ್ದಿ. ಬಿಜೆಪಿ ಮನೆ ಖಾಲಿ ಮಾಡಿಸಿದ ಜಗದೀಶ ಶೆಟ್ಟರ. ಬಿಜೆಪಿಯ ಇಬ್ಬರು ಮಾಜಿ ಶಾಸಕರು ಕಾಂಗ್ರೇಸ್ಸಿಗೆ.
RELATED LATEST NEWS
ಮಂಗಳೂರಿನ ಉಳ್ಳಾಲನಲ್ಲಿ ಬ್ಯಾಂಕ್ ದರೋಡೆ. ಬಂದೂಕು ತೋರಿಸಿ 15 ಕೋಟಿಯೊಂದಿಗೆ ಪರಾರಿ
17/01/2025
6:00 pm
ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ
17/01/2025
1:04 pm
Top Headlines
ಧಾರವಾಡ ಜಿಲ್ಲೆಯಲ್ಲಿ ಜಾನುವಾರು ಗಣತಿ. 13 ಲಕ್ಷ ಕೋಳಿ, 2 ಲಕ್ಷ ಎಮ್ಮೆ, ನಾಯಿ, ಕುರಿಗಳು ಎಷ್ಟಿದೆ ಗೊತ್ತಾ?
17/01/2025
6:48 pm
ಜನಗಣತಿ ವರದಿ ಬಹಿರಂಗಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಜಾನುವಾರು ಗಣತಿ ನಡೆಯುತ್ತಿದೆ. ಅಕ್ಟೋಬರ್ 25 ರಿಂದ ಜಾನುವಾರು ಗಣತಿ ಆರಂಭವಾಗಿದ್ದು, ಪಶು ಸಂಗೋಪನಾ ಇಲಾಖೆ
ಮಂಗಳೂರಿನ ಉಳ್ಳಾಲನಲ್ಲಿ ಬ್ಯಾಂಕ್ ದರೋಡೆ. ಬಂದೂಕು ತೋರಿಸಿ 15 ಕೋಟಿಯೊಂದಿಗೆ ಪರಾರಿ
17/01/2025
6:00 pm
ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ
17/01/2025
1:04 pm
ಧಾರವಾಡದ ನೋಂದಣಿ ಕಚೇರಿ ವಿದ್ಯುತ್ ಸಂಪರ್ಕ ಕಡಿತ. ಖರೀದಿದಾರರ ಪರದಾಟ
17/01/2025
12:55 pm