ದೊಡ್ಡ ಪ್ರಮಾಣದ ನೀರನ್ನು ಟಿ ಎಮ್ ಸಿ ಲೆಕ್ಕದಲ್ಲಿ ಅಳೆಯಲಾಗುತ್ತದೆ. 23 ಸಾವಿರ ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ನಿಂತರೆ, ಅದು ಒಂದು ಟಿ ಎಮ್ ಸಿ ಗೆ ಸಮ. ಇನ್ನು ಸರಳವಾಗಿ ಹೇಳಬೇಕೆಂದರೆ, 2, 830 ಕೋಟಿ ಲೀಟರ್ ನೀರು, ಒಂದು. ಟಿ ಎಮ್ ಸಿ ನೀರಿಗೆ ಸಮ. ಒಂದು ಸಾವಿರ ಅಡಿ ಉದ್ದ, ಒಂದು ಸಾವಿರ ಅಡಿ ಎತ್ತರ, ಒಂದು ಸಾವಿರ ಅಡಿ ಅಗಲದಷ್ಟು ನೀರು ನಿಂತರೆ ಅದು ಒಂದು ಟಿ ಎಮ್ ಸಿ ಗೆ ಸಮ. ಟಿ ಎಮ್ ಸಿ ಅಂದರೆ Thousand Million Cubic Feet.
ಫೈರೋಜ್ ಪಠಾಣರಿಂದ ನಾಡಿನ ಸಮಸ್ತ ಜನರಿಗೆ ” ಈದ್ ಮಿಲಾದ ” ಹಬ್ಬದ ಶುಭಾಶಯಗಳು