Download Our App

Follow us

Home » 404 – Page Not Found

ಧಾರವಾಡ APMC ಯಲ್ಲಿ, ಚೀಫ್ ರೇಟ್, ಹಾಫ್ ರೇಟ್ ಗೆ ಕಾಯಿಪಲ್ಲೇ

ಧಾರವಾಡ ಎ ಪಿ ಎಮ್ ಸಿ ಯಲ್ಲಿ  ರವಿವಾರವಾದ ಇಂದು ಸಹ ತರಕಾರಿ ಬೆಲೆ ಮತ್ತೆ ಮುಗ್ಗರಿಸಿದೆ.

ಹತ್ತು ಕೆಜಿ ಈರುಳ್ಳಿ 280 ರಿಂದ ಮುನ್ನೂರು ರೂಪಾಯಿವರೆಗೆ ಮಾರಾಟ ವಾಗುತ್ತಿದೆ.

ಆಲೂಗಡ್ಡೆ ಹತ್ತು ಕೆಜಿಗೆ 200 ರೂಪಾಯಿ

ಬೀನ್ಸ್ ಹತ್ತು ಕೆಜಿಗೆ 150 ರಿಂದ 200 ರೂಪಾಯಿ

ಹಿರೇಕಾಯಿ 15  ಕೆಜಿಗೆ 100 ರೂಪಾಯಿ

ಚವಳಿಕಾಯಿ ಹತ್ತು ಕೆಜಿಗೆ 250 ರಿಂದ 300 ರೂಪಾಯಿ

ಬದ್ನಿಕಾಯಿ 15 ಕೆಜಿಗೆ 150 ರಿಂದ 200 ರೂಪಾಯಿ

ಟಮೇಟೋ 22 ಕೆಜಿ ಬಾಕ್ಸ್ ಗೆ 80 ರಿಂದ 90 ರೂಪಾಯಿ

ಕ್ಯಾಬೀಜ 16 ಕೆಜಿಗೆ 150 ರಿಂದ 200 ರೂಪಾಯಿ

ಹಸಿಮೆಣಸಿನಕಾಯಿ ಹತ್ತು ಕೆಜಿಗೆ 200 ರಿಂದ 250 ರೂಪಾಯಿ

ಗಜ್ಜರಿ ಹತ್ತು ಕೆಜಿಗೆ 200 ರೂಪಾಯಿ

ಬೆಂಡಿಕಾಯಿ 15 ಕೆಜಿಗೆ 120 ರೂಪಾಯಿ

ಫ್ಲಾವರ 160 ರೂಪಾಯಿಗೆ ಒಂದು ಡಜನ್ ಇದೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಮಾಡಿದ ಸಾಲಕ್ಕೆ ಬ್ಯಾಂಕಿನವರ ಕಿರುಕುಳ. ಬ್ಯಾಂಕಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತ

ಸಾಲದ ವಿಚಾರವಾಗಿ ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಾಳಲಾರದೆ ರೈತರೊಬ್ಬರು ಬ್ಯಾಂಕ್ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಆದಿಲಾಬಾದನಲ್ಲಿ ನಡೆದಿದೆ.  ಬೇಲಾ ಮಂಡಲದ ಸೈದುಪುರ ಗ್ರಾಮದ 48

Live Cricket

error: Content is protected !!