Download Our App

Follow us

Home » ರಾಜಕೀಯ » ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ. ಬಡವರ ರಕ್ತ ಹೀರಿ ಸರ್ಕಾರ ನಡೆಸಬೇಕಾ / ಕೈ ಶಾಸಕ ಬಿ ಆರ್ ಪಾಟೀಲ್

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ. ಬಡವರ ರಕ್ತ ಹೀರಿ ಸರ್ಕಾರ ನಡೆಸಬೇಕಾ / ಕೈ ಶಾಸಕ ಬಿ ಆರ್ ಪಾಟೀಲ್

ಹೋಬಳಿ ಮಟ್ಟದಲ್ಲಿ ಮದ್ಯದ ಅಂಗಡಿ ಆರಂಭಿಸಲು ನಿರ್ಧರಿಸುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೇಸ್ ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಡೆಸಲು ಪಾಪದ ಹಣ ಬೇಡ ಎಂದು ಸರ್ಕಾರಕ್ಕೆ ತಿವಿದ ಬಿ ಆರ್ ಪಾಟೀಲ್, ಸರ್ಕಾರಕ್ಕೆ ಹಣ ಕಡಿಮೆ ಬಿದ್ದರೆ ಜೋಳಿಗೆ ಹಾಕೋಣ ಎಂದಿದ್ದಾರೆ. ಬಡವರ ರಕ್ತ ಹೀರಿ ಸರ್ಕಾರ ನಡೆಸಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ ನವಲಗುಂದ ಕ್ಷೇತ್ರದ ಮುಂದಿನ ಶಾಸಕರು……

ವಿಧಾನಸಭಾ ಚುನಾವಣೆಗೆ ಇನ್ನು ಮೂರು ವರ್ಷ ಬಾಕಿ ಇರುತ್ತಿದ್ದಂತೆ, ನವಲಗುಂದ ಕ್ಷೇತ್ರದ ಮುಂದಿನ ಶಾಸಕರು ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.  ಇಷ್ಟು ದಿನ

Live Cricket

error: Content is protected !!