Download Our App

Follow us

Home » ಆರೋಗ್ಯ » ಗುಣಮುಖರಾಗುತ್ತಿರುವ ವೃಕ್ಷ ಮಾತೇ, ಸಾಲು ಮರದ ತಿಮ್ಮಕ್ಕ.

ಗುಣಮುಖರಾಗುತ್ತಿರುವ ವೃಕ್ಷ ಮಾತೇ, ಸಾಲು ಮರದ ತಿಮ್ಮಕ್ಕ.

ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ, ಕೋಟಿ ಲೆಕ್ಕದಲ್ಲಿ ಆಕ್ಸಿಜನ್ ಸಿಗುವಂತೆ ಮಾಡಿದ ವೃಕ್ಷ ಮಾತೇ, ಮಹಾತಾಯಿ,  ಸಾಲು ಮರದ ತಿಮ್ಮಕ್ಕ ಗುಣಮುಖರಾಗುತ್ತಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ, ತಾಯಿ ತಿಮ್ಮಕ್ಕರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಧಾಖಲಿಸಲಾಗಿದೆ. ಬೆಂಗಳೂರಿನ ನಿವಾಸದ ಬದಲು, ಹಾಸನ ಜಿಲ್ಲೆಯ ಬೇಲೂರಿನ ಸಮೀಪದ ಬಳ್ಳೂರಿನಲ್ಲಿ ಸಾಲುಮರದ ತಿಮ್ಮಕ್ಕ ವಾಸವಾಗಿದ್ದರು. ವಾತಾವರಣ ಬದಲಾವಣೆಯಿಂದ ಉಸಿರಾಟ ಸಮಸ್ಯೆ ಉಂಟಾಗಿತ್ತು. ತಿಮ್ಮಕ್ಕನವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಜನ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬಾರದು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!