Download Our App

Follow us

Home » ಹಬ್ಬಗಳು » ಹುಬ್ಬಳ್ಳಿ ಧಾರವಾಡದಲ್ಲಿ ನವರಾತ್ರಿ ಸಂಭ್ರಮ

ಹುಬ್ಬಳ್ಳಿ ಧಾರವಾಡದಲ್ಲಿ ನವರಾತ್ರಿ ಸಂಭ್ರಮ

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ನವರಾತ್ರಿಯ ಸಂಭ್ರಮ ಸಡಗರ ಜೋರಾಗಿದೆ. ನವರಾತ್ರಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. 9 ದಿನಗಳ ಕಾಲ, ದುರ್ಗಾ ಮಾತೆಯನ್ನು ಪೂಜಿಸುವ ಮೂಲಕ ಮಹಿಳೆಯರು ನವರಾತ್ರಿಯ ವಿಶೇಷ ಆಚರಣೆಯಲ್ಲಿ ತೊಡಗುತ್ತಾರೆ. 9 ದಿನಗಳ ಕಾಲ ರಂಗುರಂಗಿನ ಸೀರೆಯುಟ್ಟು ಹಬ್ಬಕ್ಕೆ ಮೆರಗು ಹೆಚ್ಚಿಸುತ್ತಾರೆ. ಸತ್ತೂರಿನ ನಾಗೇಶ್ವರ ಮಹಿಳಾ ಮಂಡಳದ ಸದಸ್ಯರು ನವರಾತ್ರಿಯ ಮೊದಲ ದಿನವಾದ ಇಂದು ಕಿತ್ತಳೆ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು.

” ಕರ್ನಾಟಕ ಫೈಲ್ಸ್ ಡಾಟ್ ಕಾಮ್ ” 9 ದಿನಗಳ ಕಾಲ ಮಹಿಳೆಯರಿಗಾಗಿ ಇಂದಿನಿಂದ ವಿಶೇಷ ಸುದ್ದಿಗಳನ್ನು ಪ್ರಕಟಿಸುತ್ತಿದೆ. ಆಯಾ ದಿನಗಳಂದು ನಡೆಯುವ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸುತ್ತಿದೆ. ನವರಾತ್ರಿಯ ಸಡಗರದಲ್ಲಿರುವ ಮಹಿಳೆಯರು, ಫೋಟೋಗಳನ್ನು ಹಾಗೂ ದಾಂಡಿಯಾ ನೃತ್ಯದ ವಿಡಿಯೋಗಳನ್ನು 8861478786 ನಂಬರಿಗೆ whatsapp ಮಾಡಬಹುದು. ಅಥವಾ karnatakafiles24@gmail.com ಗೆ mail ಮಾಡಬಹುದು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರೆಡ್ಡಿ ಏನಂದಿರಿಗೀನಾ ! ರೊಚ್ಚಿಗೆದ್ದ ರಾಮುಲು. ಗಣಿ ನಾಡಿನಲ್ಲಿ ದೂಳು ಮೆತ್ತಿಕೊಂಡ ನಾಯಕರು

ಬಳ್ಳಾರಿ ರಾಜಕೀಯ, ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನು ತನ್ನತ್ತ ಸೆಳೆದಿತ್ತು. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ, ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ ಈಗ ಬಳ್ಳಾರಿಯಲ್ಲಿ

Live Cricket

error: Content is protected !!