ವಾಣಿಜ್ಯ ನಗರಿ ಹುಬ್ಬಳ್ಳಿಯ ಎಸ್ ಎಸ್ ಕೆ ಸಮಾಜ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಬಡವರಿಗೆ ದವಸ ಧಾನ್ಯ ವಿತರಿಸಿತು. ಸಾಯಿ ರಾಮ್ ಫ್ರೆಂಡ್ಸ್ ಗ್ರೂಪ್ ಕಾಟವೆ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ವತಿಯಿಂದ ಜನರಿಗೆ ದವಸಧಾನ್ಯ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಕೆ ಸಮಾಜದ ಅಧ್ಯಕ್ಷ, ಸತೀಶ ಮೆಹರವಾಡೆ , ಮಾಜಿ ಶಾಸಕ, ಅಶೋಕ ಕಾಟವೆ. ಆನಂದ ನಗರ ಅಂಬಾಭವಾನಿ ದೇವಸ್ಥಾನದ ಅಧ್ಯಕ್ಷರ ವಿಠಲ ಕಲಬುರ್ಗಿ. ಮಾಜಿ ಧರ್ಮದರ್ಶಿ ನೀಲಕಂಠಸಾ ಜಡಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ. ಗಣೇಶ ಕಠಾರೆ, H T ಹಬೀಬ. ವೀರು ಕಠಾರೆ, ಸುಭಾಸ ಭಾಂಡಗೆ, ವಿಜಯ ಕಲಬುರ್ಗಿ, ಕಾಟವೆ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ನ ವೆಂಕಟೇಶ ಕಾಟವೆ, ಪ್ರಕಾಶ ಬುರಬುರೆ, ವಿಷ್ಣು ಸೊಳಂಕಿ, ರಮೇಶ ದಲಬಂಜನ, ಸಾಯಿರಾಮ ಫ್ರೆಂಡ್ಸ್ ಗ್ರೂಪನ್ ರೋಹಿತ ಹಬೀಬ, ಅಂಬಾಸಾ ಹಬೀಬ, ಪರಶುರಾಮ ಮೆಹರವಾಡೆ, ರಾಜು ಕಠಾರೆ, ವಿನಾಯಕ ಕಾಟಿಘರ, ಮುರಳಿ, ಮಂಜು, ಸಂತೋಷ, ಸೇರಿದಂತೆ ಅನೇಕರೂ ಉಪಸ್ಥಿತರಿದ್ದರು.
ದಸರಾ ಹಬ್ಬಕ್ಕೆ ದವಸ ಧಾನ್ಯ ವಿತರಣೆ ಮಾಡಿದ ಎಸ್ ಎಸ್ ಕೆ ಸಮಾಜ.
RELATED LATEST NEWS
ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ಯುವ ನಾಯಕರ ಎಂಟ್ರಿ
23/01/2025
4:57 pm
ಗೂಡ್ಸ್ ವಾಹನ ಪಲ್ಟಿ- 25 ಜನ ನರೇಗಾ ಕಾರ್ಮಿಕರಿಗೆ ಗಾಯ
23/01/2025
4:29 pm
Top Headlines
ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ ಮೇಲೆ ಹಲ್ಲೆ
23/01/2025
9:19 pm
ಕ್ಷುಲ್ಲಕ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕೊಡಗೇನಹಳ್ಳಿಯಲ್ಲಿ ನಡೆದಿದೆ. ಲಾಯರ್ ಜಗದೀಶ್ ಅವರಿಗೆ ಸೇರಿದ ಕಟ್ಟಡಕ್ಕೆ ಹೋಗುವ
ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ ಮೇಲೆ ಹಲ್ಲೆ
23/01/2025
9:19 pm
ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ಯುವ ನಾಯಕರ ಎಂಟ್ರಿ
23/01/2025
4:57 pm
ಗೂಡ್ಸ್ ವಾಹನ ಪಲ್ಟಿ- 25 ಜನ ನರೇಗಾ ಕಾರ್ಮಿಕರಿಗೆ ಗಾಯ
23/01/2025
4:29 pm
ಪ್ರಾಣಕ್ಕೆ ಕುತ್ತು ತರುತ್ತಿದೆ, ಧಾರವಾಡದ ಟೋಲ್ ನಾಕಾ ರಸ್ತೆ. ಮತ್ತೆ ಅಪಘಾತ
23/01/2025
2:40 pm