ಬಹುನಿರೀಕ್ಷಿತ ಪಲ್ಲಕ್ಕಿ ಬಸ್ ಸವಾರಿ ಇಂದಿನಿಂದ ಹುಬ್ಬಳ್ಳಿಯಿಂದ ಆರಂಭಗೊಳ್ಳಲಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಪಲ್ಲಕ್ಕಿ ಐಷಾರಾಮಿ ಬಸ್ ಗಳು ಸಿದ್ದಗೊಂಡಿದ್ದು, ಇಂದಿನಿಂದ ಸಂಚಾರ ಆರಂಭಿಸಲಿವೆ.
ಇನ್ನು 6 ಪಲ್ಲಕ್ಕಿ ಬಸ್ ಗಳು ಈ ತಿಂಗಳ ಅಂತ್ಯಕ್ಕೆ ರಸ್ತೆಗಿಳಿಯಲಿವೆ ಎಂದು ಸಂಸ್ಥೆ ತಿಳಿಸಿದೆ. ಒಟ್ಟಾರೆ, ವಾಯುವ್ಯ ಸಾರಿಗೆ ಸಂಸ್ಥೆ ಖಾಸಗಿ ಐಷಾರಾಮಿ ಬಸ್ ಗಳಿಗೆ ಪೈಪೋಟಿ ನೀಡುತ್ತಿದ್ದು, ಪಲ್ಲಕ್ಕಿ ಸವಾರಿ ಗಮನ ಸೆಳೆಯುತ್ತಿದೆ
ಚಿತ್ರ ಕೃಪೆ – ಪ್ರಶಾಂತ ಕಳ್ಳಿಮಠ
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)