Download Our App

Follow us

Home » ರಾಜಕೀಯ » ಹುಬ್ಬಳ್ಳಿಗೆ ಮತ್ತಷ್ಟು ವಂದೇ ಭಾರತ ರೈಲುಗಳ ಸಂಚಾರ ಸಾಧ್ಯತೆ.

ಹುಬ್ಬಳ್ಳಿಗೆ ಮತ್ತಷ್ಟು ವಂದೇ ಭಾರತ ರೈಲುಗಳ ಸಂಚಾರ ಸಾಧ್ಯತೆ.

ಹುಬ್ಬಳ್ಳಿಗೆ ಮತ್ತಷ್ಟು ವಂದೇ ಭಾರತ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿದೆ.  ಮೈಸೂರು – ಹುಬ್ಬಳ್ಳಿ ವಂದೇ ಭಾರತ ರೈಲು ಹಾಸನ ಮಾರ್ಗವಾಗಿ ಸಂಚರಿಸುವ ಸಾಧ್ಯತೆ ಇದೆ.

ಯಶವಂತಪುರ – ಬೆಳಗಾವಿ ಹಾಗೂ ಬೆಳಗಾವಿ – ಮುಂಬೈ ನಡುವೆ ಮುಂದಿನ ದಿನಗಳಲ್ಲಿ ಈ ವಂದೇ ಭಾರತವನ್ನು ಪರಿಚಯಿಸಬಹುದು ಎಂದು ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!