Download Our App

Follow us

Home » ಅಪರಾಧ » ನೇಹಾ ಕೊಲೆಗಾರ ಫಯಾಜ್ ನನ್ನು ಗಲ್ಲಿಗೇರಿಸಿ. ಆತನ ಊರಲ್ಲಿ ಮುಸ್ಲಿಮ್ ಧರ್ಮಿಯರಿಂದ ಬೃಹತ್ ಪ್ರತಿಭಟನೆ. ವಿಡಿಯೋ ಇದೆ

ನೇಹಾ ಕೊಲೆಗಾರ ಫಯಾಜ್ ನನ್ನು ಗಲ್ಲಿಗೇರಿಸಿ. ಆತನ ಊರಲ್ಲಿ ಮುಸ್ಲಿಮ್ ಧರ್ಮಿಯರಿಂದ ಬೃಹತ್ ಪ್ರತಿಭಟನೆ. ವಿಡಿಯೋ ಇದೆ

ಹುಬ್ಬಳ್ಳಿಯಲ್ಲಿ ನಿನ್ನೆ ನೇಹಾ ಎಂಬ ಯುವತಿಯನ್ನು ಭೀಕರ ಕೊಲೆ ಮಾಡಿದ ಫಯಾಜ್ ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯb ಮುನವಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

ಫಯಾಜ್, ಮುನವಳ್ಳಿಯ ಹೆಸರಿಗೆ ಕಪ್ಪು ಮಸಿ ಬಳೆದಿದ್ದಾನೆ. ಯಾರ ಮಗುವಾದರು ಅಷ್ಟೇ. ನೇಹಾಳ ಕೊಲೆ ಮುನವಳ್ಳಿಯ ಜನತೆಯ ಹೃದಯ ಘಾಸಿಗೊಳಿಸಿದೆ ಎಂದು ಕಂಬನಿ ಮಿಡಿದಿದ್ದಾರೆ.

ಫಯಾಜ್ ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮುನವಳ್ಳಿಯ ಮುಸ್ಲಿಮ್ ಧರ್ಮಿಯರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗದಗ ಜಿಲ್ಲೆಯ ನಾಲ್ಕು ಜನರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ನಡುಬೀದಿಯಲ್ಲಿಯೇ ಚಾಕು ಚೂರಿ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ.  ಮರ್ಯಾದಾ

Live Cricket

error: Content is protected !!