Download Our App

Follow us

Home » ರಾಜಕೀಯ » ಧಾರವಾಡ ಲೋಕಸಭಾ ಕ್ಷೇತ್ರ. ಬಿಸಿಲಿನ ಧಗೆಯಲ್ಲೂ ಬಿರುಸಿನ ಮತದಾನ, ಮಧ್ಯಾಹ್ನ 3 ಘಂಟೆವರೆಗೆ ಎಷ್ಟಾಗಿದೆ ಗೊತ್ತಾ ?

ಧಾರವಾಡ ಲೋಕಸಭಾ ಕ್ಷೇತ್ರ. ಬಿಸಿಲಿನ ಧಗೆಯಲ್ಲೂ ಬಿರುಸಿನ ಮತದಾನ, ಮಧ್ಯಾಹ್ನ 3 ಘಂಟೆವರೆಗೆ ಎಷ್ಟಾಗಿದೆ ಗೊತ್ತಾ ?

ಧಾರವಾಡ ಲೋಕಸಭಾ ಕ್ಷೇತ್ರ ಬಿಸಿಲಿಗೆ ಸಿಕ್ಕು ಒದ್ದಾಡುತ್ತಿದೆ. ಅಂತಹ ಪ್ರಖರ ಬಿಸಿಲಿನಲ್ಲಿಯೂ ತುರುಸಿನ ಮತದಾನ ನಡೆದಿದೆ. ಮಧ್ಯಾಹ್ನ 3 ಘಂಟೆಯವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 55 ರಷ್ಟು ಮತದಾನವಾಗಿದೆ. 

ನವಲಗುಂದದಲ್ಲಿ ಶೇ. 56.06,

ಕುಂದಗೋಳದಲ್ಲಿ ಶೇ.54.54,

ಧಾರವಾಡದಲ್ಲಿ ಶೇ.57.2,

ಹು.ಧಾ ಪೂರ್ವದಲ್ಲಿ ಶೇ.55.2,

ಹು-ಧಾ ಸೆಂಟ್ರಲ್ ನಲ್ಲಿ ಶೇ.52.61,.

ಹು-ಧಾ ಪಶ್ಚಿಮದಲ್ಲಿ 51.58,

ಕಲಘಟಗಿಯಲ್ಲಿ ಶೇ.60.1,

ಶಿಗ್ಗಾವಿಯಲ್ಲಿ ಶೇ.54.57ರಷ್ಟು ಮತದಾನವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!