Download Our App

Follow us

Home » ಅಪಘಾತ » ಧಾರವಾಡದ ಒಳಗೆ ಮಳೆ, ಧಾರವಾಡದ ಹೊರಗೆ ಬೆಂಕಿ. ಟ್ರಕ್ ಸಂಪೂರ್ಣ ಭಸ್ಮ

ಧಾರವಾಡದ ಒಳಗೆ ಮಳೆ, ಧಾರವಾಡದ ಹೊರಗೆ ಬೆಂಕಿ. ಟ್ರಕ್ ಸಂಪೂರ್ಣ ಭಸ್ಮ

ಧಾರವಾಡದ ಹೊರವಲಯದಲ್ಲಿ ಮೊಬೈಲ್ ಬ್ಯಾಟರಿ ಹಾಗೂ ಟಿ ವಿ ಸಾಗಿಸುತ್ತಿದ್ದ ಟ್ರಕ್ಕಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಟ್ರಕ್ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.

ಕಣವಿ ಹೊನ್ನಾಪುರದ ಬಳಿ ಟ್ರಕ್ ಗೆ ಬೆಂಕಿ ಬಿದ್ದಿದೆ. ಧಾರವಾಡದ ಒಳಗೆ ಧಾರಾಕಾರ ಮಳೆಯಾದರೆ, ಧಾರವಾಡದ ಹೊರಗೆ ಬೆಂಕಿ ಕಾಣಿಸಿಕೊಂಡಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಮನಸ್ಸೇ ಮಡಿ, ಉಳಿದಿದ್ದೆಲ್ಲ ಕಾಲ್ಮಡಿ. ಇಂದಿನಿಂದ ನವಲಗುಂದ ನಾಗಲಿಂಗಪ್ಪನ ಜಾತ್ರೆ

ಸಿದ್ದರೋಡರು, ಶಿಶುನಾಳ ಶರೀಫ, ಹೊಸಳ್ಳಿ ಬೂದಿ ಸ್ವಾಮಿಗಳು, ಗರಗದ ಮಡಿವಾಳಪ್ಪನ ಸಮಕಾಲಿನರವರಾದ ಪವಾಡ ಪುರುಷ ನವಲಗುಂದ ನಾಗಲಿಂಗಪ್ಪನ ಜಾತ್ರೆ ಇಂದಿನಿಂದ ಆರಂಭವಾಗಿದೆ. ನಾಗಲಿಂಗಜ್ಜನ ಜಾತ್ರೆಗೆ ಗೋವಾ ಮಹಾರಾಷ್ಟ್ರ

Live Cricket

error: Content is protected !!