ಶಿಕ್ಷಣ, ಸಂಗೀತ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಧಾರವಾಡ ಜಾನಪದ ಕ್ಷೇತ್ರದಲ್ಲಿಯೂ ಹೆಸರು ಮಾಡಿದೆ.
ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಚಿತ್ರೀಕರಣಗೊಂಡ ಧಾರವಾಡ ಹುಡುಗಿಯ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಹಳ್ಳದ ದಂಡಿ, ಆಷಾಡ ತಂಡಿ ಎಂಬ ಜಾನಪದ ಹಾಡು ಇದೀಗ ವೈರಲ್ ಆಗುತ್ತಿದೆ.