ಧಾರವಾಡದ ಎ ಪಿ ಎಮ್ ಸಿ ಯಲ್ಲಿರುವ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಮಾರುಕಟ್ಟೆ ದರ ಕುಸಿತ ಕಂಡಿದೆ. ಪ್ರತಿ ಕೆ ಜಿ ಈರುಳ್ಳಿ ಮತ್ತು ಆಲೂಗಡ್ಡೆ 36 ರೂಪಾಯಿಗೆ ಮಾರಾಟವಾಗುತ್ತಿದೆ.
ಬದ್ನಿಕಾಯಿ ಹಾಗೂ ಟಮೇಟೋ ಪ್ರತಿ ಕೆಜಿ ಗೆ 10 ರೂಪಾಯಿಯಂತೆ ಮಾರಾಟವಾಗುತ್ತಿದೆ. ಹಿರೇಕಾಯಿ 20 ರೂಪಾಯಿಗೆ 4 ಕೆಜಿ, ಬೆಂಡಿಕಾಯಿ 20 ರೂಪಾಯಿಗೆ 5 ಕೆಜಿ. ನುಗ್ಗಿಕಾಯಿ 50 ರೂಪಾಯಿ ಕೆಜಿ, ವಠಾಣಿ 40 ರೂಪಾಯಿಗೆ ಕೆಜಿ, ಕ್ಯಾಬೀಜ 15 ರೂಪಾಯಿಗೆ ಒಂದು, ಫ್ಲಾವರ್ 15 ರೂಪಾಯಿಗೆ ಒಂದು, ಕೊತಂಬ್ರಿ 20 ರೂಪಾಯಿಗೆ 5 ಸಿವುಡು, ಸಿಗುತ್ತಿದೆ.