Download Our App

Follow us

Home » ಅಪರಾಧ » ಅತೀ ವೇಗದಲ್ಲಿ ವಾಹನ ಚಾಲನೆ ಮಾಡಿದರೆ FIR ಫಿಕ್ಸ್. 130 ಕಿ.ಮಿ ಗರಿಷ್ಟ ಮಿತಿ

ಅತೀ ವೇಗದಲ್ಲಿ ವಾಹನ ಚಾಲನೆ ಮಾಡಿದರೆ FIR ಫಿಕ್ಸ್. 130 ಕಿ.ಮಿ ಗರಿಷ್ಟ ಮಿತಿ

ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಅಗಸ್ಟ 1 ರಿಂದ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. 

130 ಕಿಲೋಮೀಟರಗಿಂತ ವೇಗವಾಗಿ ವಾಹನ ಓಡಿಸುವವರ ಮೇಲೆ FIR ಧಾಖಲು ಮಾಡಲಾಗುವದು ಎಂದು ADGP ಅಲೋಕಕುಮಾರ ತಿಳಿಸಿದ್ದಾರೆ. 

ಹೆದ್ದಾರಿಗಳಲ್ಲಿ ಅತೀ ವೇಗವಾಗಿ ಸಂಚರಿಸುವ ವಾಹನಗಳಿಂದಾಗಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಗರಿಷ್ಟ ಮಿತಿ 130 ದಾಟಿದರೆ FIR ಹಾಕಿ ಕೇಸ ಮಾಡಲು ಎಲ್ಲಾ ಠಾಣೆಗಳಿಗೆ ಸೂಚನೆ ನೀಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹಿರಿಯ ವರದಿಗಾರ ಗಿರೀಶ್ ಕುಲಕರ್ಣಿಯವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಘೋಷಣೆ

ಹುಬ್ಬಳ್ಳಿಯ ಹಿರಿಯ ವರದಿಗಾರರಾದ ಗಿರೀಶ್ ಕುಲಕರ್ಣಿಯವರು, ವಿಶ್ವ ವಿಜಯ ಪತ್ರಿಕೆ ಕೊಡುವ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಕಿತ್ತೂರ ಕರ್ನಾಟಕ ವರದಿಗಾರ ಗಿರೀಶ್ ಕುಲಕರ್ಣಿಯವರು 20

Live Cricket

error: Content is protected !!